ಹರಿಹರ ನಗರ ಪೊಲೀಸ್ ಠಾಣೆಯ ಸಿಪಿಐ ದೇವಾನಂದ. ಎಸ್. ವರ್ಗಾವಣೆ.!!


ಮಂದಾರ ನ್ಯೂಸ್ ಹರಿಹರ: ಹರಿಹರ ನಗರ ಪೊಲೀಸ್ ಠಾಣೆಯ ಸಿಪಿಐ ದೇವಾನಂದ ಎಸ್ ಇವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಇವರ ಜಾಗಕ್ಕೆ ಫಕ್ರುದ್ದೀನ್ ದೇಸಾಯಿ ಇವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

Post a Comment

0 Comments