ಇನ್ನುಂದೆ ಲಂಚ ಕೊಟ್ಟರೂ ಜೈಲು ಗ್ಯಾರಂಟಿ.!!


ಸರ್ಕಾರಿ ಕಚೇರಿಗಳಲ್ಲಿ ತಮ್ಮ ಕೆಲಸ ಮಾಡಿಸಿಕೊಳ್ಳಲು ಅಧಿಕಾರಿಗಳಿಗೆ ನೀಡಬೇಕಾಗಿತ್ತು.ಲಂಚ ನೀಡಿದರೆ ಮಾತ್ರ ನಮ್ಮ ಕೆಲಸ ಕಾರ್ಯಗಳು ಸುಲಲಿತವಾಗಿ ಮಾಡಿಕೊಡುತ್ತಾರೆ ಎಂಬ ನಂಬಿಕೆ ಲಂಚವನ್ನ ನೀಡುತ್ತಿದ್ದರು.

ಇನ್ಮುಂದೆ ಲಂಚ ಪಡೆದವರ ಗಿಂತ ಕೊಟ್ಟವರಿಗೆ ಹೆಚ್ಚಿನ ಪ್ರಮಾಣದ ಶಿಕ್ಷೆ ಗ್ಯಾರಂಟಿ .

ಹೌದು ಇಂದಿನಿಂದ ದೇಶಾದ್ಯಂತ ಭ್ರಷ್ಟಾಚಾರ ತಡೆಯುವ ಹೊಸ ಕಾಯ್ದೆ ಜಾರಿಗೆ ಬಂದಿದೆ.ಈ ಹೊಸ ಕಾಯ್ದೆಗೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ .
ಭ್ರಷ್ಟಾಚಾರ ತಡೆ (ತಿದ್ದುಪಡಿ) ವಿಧೇಯಕ -1988 ಕ್ಕೆ ರಾಷ್ಟ್ರಪತಿ ಕೋವಿಂದ್ ಅವರಿಂದ ಅಂಕಿತ .ದೇಶಾದ್ಯಂತ ಭ್ರಷ್ಟಾಚಾರ ತಡೆಯುವ ಹೊಸ ಕಾಯ್ದೆ ಜಾರಿ .ಲಂಚ ಪಡೆದ ಆರೋಪಿಗೆ ಕನಿಷ್ಠ 3ವರ್ಷ ಜೈಲು ಶಿಕ್ಷೆ ಗ್ಯಾರಂಟಿ .

ಲಂಚ ಕೊಟ್ಟವರಿಗೆ ಪಡೆದವರಿಗಿಂತ ಹೆಚ್ಚಿನ ಶಿಕ್ಷೆ ಅಂದರೆ ಗರಿಷ್ಠ 7ವರ್ಷ ಜೈಲು ಶಿಕ್ಷೆ ಜತೆಗೆ ದಂಡ .

ಈ ಹೊಸ ಕಾಯ್ದೆ ಜಾರಿ ಯಿಂದಲಾದರೂ ಇನ್ಮುಂದೆ  ಲಂಚಗುಳಿತನಕ್ಕೆ ಕಡಿವಾಣ ಬೀಳುತ್ತಾ ಕಾದು ನೋಡಬೇಕಾಗಿದೆ.

ಅವನು ಕೇಳಿದ ನಾನು ಕೊಟ್ಟೆ ಎಂದರೆ ಬಾ ನಿನಗೆ ಜೈಲು ಗ್ಯಾರಂಟಿ ಎನ್ನುತ್ತಾರೆ ಎಚ್ಚರವಾಗಿರಿ.ಪಡೆಯುವುದು, ಕೊಡುವುದು ಕಾನೂನು ರೀತಿ ಎರಡೂ ತಪ್ಪೇ .

ಪ್ರಕಾಶ್ ಮಂದಾರ

Post a Comment

0 Comments