ಇನ್ನು ಕೆಲವೇ ನಿಮಿಷಗಳಲ್ಲಿ ನವೀನ್ ಪಾರ್ಥಿವ ಶರೀರ ಚಳಗೇರಿ ಗ್ರಾಮಕ್ಕೆ .

ಹರಿಹರ:ಉಕ್ರೇನ್ ನಲ್ಲಿ ಮೃತಪಟ್ಟಿರುವ ಹಾವೇರಿ ಜಿಲ್ಲೆ, ರಾಣೇಬೆನ್ನೂರು ತಾಲ್ಲೂಕು ,ಚಳಗೇರಿ ಗ್ರಾಮದ ನವೀನ್ ಇವರ ಪಾರ್ಥಿವ ಶರೀರ ಈಗಾಗಲೇ ದಾವಣಗೆರೆ  ತಲುಪಿದ್ದು ಇನ್ನು ಕೆಲವೇ ನಿಮಿಷಗಳಲ್ಲಿ  ಚಳಗೇರಿ ಗ್ರಾಮದ ಮೃತ ಕುಟುಂಬಸ್ಥರಿಗೆ ನೀಡಲಿದ್ದಾರೆ .

ನವೀನ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ಮುಖ್ಯಮಂತ್ರಿ ಯವರು ಮಾಡಲಿದ್ದಾರೆ.

Post a Comment

0 Comments