ಮಾನವೀಯತೆ ಮೆರೆದ ಕುಮಾರ್ ಬಂಗಾರಪ್ಪ


*ಕುಗ್ವೆ (ಸಾಗರ ):-* ಸಾಗರ ತಾಲ್ಲೂಕು ಕುಗ್ವೆ ಹತ್ತಿರ ಕಕುಗ್ವೆ ವಸಂತಣ್ಣ ಮನೆ ಎದುರು ದ್ವಿಚಕ್ರ ವಾಹನ ಹಾಗೂ ಕಾರು ಅಪಘಾತ ಸಂಭವಿಸಿದ್ದೂ ತಾಳಗುಪ್ಪಕ್ಕೆ ಸೊರಬ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಕುಮಾರ್ ಬಂಗಾರಪ್ಪ ರವರು ತೆರಳುವ ಸಂದರ್ಭದಲ್ಲಿ ಈ ಅಪಘಾತದಿಂದ ಗಂಭೀರ ಗಾಯಗೊಂಡ ಗಾಯಳುಗಳನ್ನೂ ತಮ್ಮ ಸ್ವಂತ ಕಾರಿನಲ್ಲಿ ಸಾಗರದ ಉಪ ವಿಭಾಗೀಯ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡುವಲ್ಲಿ ಮಾನವೀಯತೆ ಮೆರೆದಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕುಮಾರ್ ಬಂಗಾರಪ್ಪ ರವರನ್ನು ನೆಟ್ಟಿಗರು ಶ್ಲಾಘೀಸಿದ್ದಾರೆ ✒️ *ಓಂಕಾರ ಎಸ್. ವಿ. ತಾಳಗುಪ್ಪ*

Post a Comment

0 Comments