ವಿದ್ಯುತ್ ಸ್ಪರ್ಶದಿಂದ ರೈತ ಮಗ ಶರತ್ ಸಾವು!


ಇಂಡುವಳ್ಳಿ :-ಸೊರಬ ತಾಲ್ಲೂಕು ಇಂಡುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶ್ರೀ ಶರತ್ ಬಿನ್ ದಿ. ನಾಗರಾಜ ಎಂಬುವರ ಮಗ ತಮ್ಮ  ಹೊಲದಲ್ಲಿ ಜಮೀನು ಕೆಲಸಕ್ಕಾಗಿ ಹೋಗಿದ್ದೂ ಈ ಸಂದರ್ಭದಲ್ಲಿ ತೀವ್ರ ಗುಡುಗು,ಸಿಡಿಲು ಮಳೆಯಿಂದಾಗಿ ಬೋರ್ ವೆಲ್ ಮಷೀನ್ ವಿದ್ಯುತ್ ಸಂಪರ್ಕ ತಪ್ಪಿಸಲು ಹೋಗಿ ವಿದ್ಯುತ್ ತಂತಿ ಸ್ಪರ್ಶದಿಂದ ಇಂದು ಸಂಜೆ ಮೃತಪಟ್ಟಿದ್ದು ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಶರತ್ ಕೃಷಿಕನಾಗಿದ್ದು ಹೊಲದಲ್ಲಿ ಜಮೀನು ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ.

Post a Comment

0 Comments