ಗಣಪತಿ ಕೆರೆಯಲ್ಲಿ ಯುವತಿಯ ಶವ!?

ಇದೀಗ ಬಂದ ಮಾಹಿತಿ ಸಾಗರದ ಗಣಪತಿ ಕೆರೆಯಲ್ಲಿ ಬೆಳಲಮಕ್ಕಿ ವಾಸಿಯಾದ ರಕ್ಷಿತಾ ಎಂಬ ಹುಡುಗಿಯ ಶವ ಪತ್ತೆ.
ಗಣಪತಿ ಕೆರೆಯ ದಡದ ನೀರಿನಲ್ಲಿ ಶವ ತೇಲುತ್ತಿತ್ತು,ಸಾಗರ ನಗರ ಪೊಲೀಸ್ ಠಾಣಾಧಿಕಾರಿಗಳು ಸ್ಥಳಕ್ಕೆ ಭೇಟಿ.ಪರಿಶೀಲನೆ.ಹೆಚ್ಚಿನ ಮಾಹಿತಿ ಬರಬೇಕಿದೆ.

Post a Comment

0 Comments