ಹರಿಹರ:ಹರಿಹರ ತಾಲೂಕು ವಾಸನ ಗ್ರಾಮದ ಮನೆ ಮುಂದೆ ನಿಂತಿರುವ ಭತ್ತ ಕಟಾವು ಮಾಡುವ ಯಂತ್ರಗಳ ಬ್ಯಾಟರಿಗಳನ್ನು ತಡ ರಾತ್ರಿ ಹೊತ್ತು ಖದೀಮರು ಕಳ್ಳತನ ಮಾಡಿದ್ದು .ಇದಕ್ಕೆ ಸಂಬಂಧಿಸಿದಂತೆ ಮೆಲೆಬೆನ್ನೂರು ಪೊಲೀಸ ಠಾಣೆಯಲ್ಲಿ ದೂರು ದಾಖಲಾಗಿತ್ತು .
ದೂರು ದಾಖಲಿಸಿಕೊಂಡ ಮಲೆಬೆನ್ನೂರು ಪೊಲೀಸ್ ಠಾಣಾಧಿಕಾರಿಗಳು ವ್ಯಕ್ತಿಗಳ ಬಂಧನಕ್ಕಾಗಿ ತೀವ್ರ ಶೋಧ ನಡೆಸಿದರು .ನಿನ್ನೆಯ ದಿನ 112 ಸಹಾಯದಿಂದ ಅದೇ ಗ್ರಾಮದ ಇಬ್ಬರು ವ್ಯಕ್ತಿಗಳನ್ನು ಬ್ಯಾಟರಿ ಕಳ್ಳತನದ ಆರೋಪದ ಮೇಲೆ ಬಂಧಿಸಿದ್ದಾರೆ.ಹೆಚ್ಚಿನ ವಿಚಾರಣೆಗಾಗಿ ಮಲೆಬೆನ್ನೂರು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.
0 Comments