ಕೆಎಸ್ಸಾರ್ಟಿಸಿ ಬಸ್ ಮತ್ತು ಸೈಕಲ್ ನಡುವೆ ಭೀಕರ ರಸ್ತೆ ಅಪಘಾತ;ಪತ್ರಿಕೆ ವಿತರಕ ಗಣೇಶ್ ಸ್ಥಳದಲ್ಲೇ ಸಾವು ಸಾವು .....!


ಸಾಗರ:ಇಲ್ಲಿನ ಅಗ್ರಹಾರದ ಬಳಿ ಇಂದು ಮುಂಜಾನೆ. KSRTC ಬಸ್ ಹಾಗೂ ಸೈಕಲ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ನಗರದ ಜನತೆಗೆ ಮನೆಮನೆಗೆ ಸುದ್ದಿಯ ರಸದೌತಣವನ್ನ ಪತ್ರಿಕೆಯ ರೂಪದಲ್ಲಿ ಹಂಚುತ್ತಿದ್ದ ಪಟ್ಟಣದ ಬೆಳಲಮಕ್ಕಿ ನಿವಾಸಿ "ಗಣೇಶ್ (20)"ವರ್ಷ ಯುವಕ ಮುಂಜಾನೆ ಪತ್ರಿಕೆ ವಿತರಿಸಲು.ಹೋಗುವ ಸಂದರ್ಭದಲ್ಲಿ ಬಿ ಹೆಚ್ ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತದಿಂದ ಸಂಭವಿಸಿದ ಘಟನೆಯಲ್ಲಿ ಸೈಕಲ್ ಸವಾರ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ.ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತದಲ್ಲಿ ಮೃತಪಟ್ಟಿರುವ ಪತ್ರಿಕಾ ವಿತರಕ ಗಣೇಶ್ ಇವರ ಆತ್ಮಕ್ಕೆ ಶಾಂತಿ ಸಿಗಲೆಂದು ನಮ್ಮ ಪತ್ರಿಕಾ ಬಳಗ ಆ ಭಗವಂತನಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತೇವೆ.ಗಣೇಶ್ ಮತ್ತೆ ಹುಟ್ಟಿ ಬನ್ನಿ ...

Post a Comment

0 Comments