ಕುಮಾರ ಪಟ್ಟಣಂ ಬಸ್ ನಿಲ್ದಾಣದಲ್ಲಿ ಅನಾಮಧೇಯ ವ್ಯಕ್ತಿಯ ಶವ ಪತ್ತೆ..!!!

ಮಂದಾರ ನ್ಯೂಸ್ : ಕುಮಾರ ಪಟ್ಟಣಂ ಪೊಲೀಸ್ ಠಾಣಾ ವ್ಯಾಪ್ತಿಯ ಕುಮಾರ ಪಟ್ಟಣಂ ಬಸ್ ನಿಲ್ದಾಣದ ಕಟ್ಟಡದಲ್ಲಿ ಸುಮಾರು 45 ರಿಂದ 50 ವರ್ಷ ವಯಸ್ಸಿನ ಗಂಡಸು ವ್ಯಕ್ತಿಯ ಅನಾಮದೇಯ ಶವ ಇಂದು ದಿನಾಂಕ 9 /10/ 2024 ರಂದು ಮುಂಜಾನೆ 10 ಗಂಟೆಯ ಸುಮಾರಿಗೆ ಕುಮಾರ ಪಟ್ಟಣಂ ಬಸ್ ನಿಲ್ದಾಣದಲ್ಲಿ ಪತ್ತೆಯಾಗಿದೆ.

ಈ ವ್ಯಕ್ತಿಯ ಗುರುತು, ಪರಿಚಯ ಇದ್ದಲ್ಲಿ ಕುಮಾರ ಪಟ್ಟಣಂ ಪೊಲೀಸ್ ಠಾಣೆಗೆ ಸಂಪರ್ಕಿಸಲು ಕೋರಲಾಗಿದೆ
[09/10, 11:54 am] Venkatesh V ಕುಮಾರ ಪಟ್ಟಣಂ ಪೊಲೀಸ್ ಠಾಣಾ: Kpm ps psi mobile 9480804553.
Kpm cpi mobile 9480804536

Post a Comment

0 Comments