ಧಾರವಾಡ ಜಿಲ್ಲೆ ಅಣ್ಣಿಗೆರೆಯ ಕೃಷಿ ವಿಜ್ಞಾನಿಯಾದ ಅಬ್ದುಲ್ ಖಾದರ್ ನಡಕಟ್ಟಿನ ವರೆಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡುತ್ತಿರುವುದು .
ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಮಾನವ ಕುಲಂ ತಾನೊಂದೆ ವಲಂ
ಆದಿಕವಿ ಪಂಪನ ಜನ್ಮಸ್ಥಳ ಧಾರವಾಡ ಜಿಲ್ಲೆ ಅಣ್ಣಿಗೇರಿಯ
ಕೃಷಿ ವಿಜ್ಞಾನಿ ಅಬ್ದುಲ್ ಖಾದರ್ ನಡಕಟ್ಟಿನ
ಅವರು ದೇಶದ ಉನ್ನತ
ನಾಗರಿಕ ಪದ್ಮಶ್ರೀ ಪ್ರಶಸ್ತಿಯನ್ನು ಪಡೆಯಲು ರಾಷ್ಟ್ರಪತಿ
ರಾಮ್ ನಾಥ್ ಕೋವಿಂದ್ ಅವರ ಬಳಿ
ತೆರಳುವ ಮೊದಲು, ಪ್ರಧಾನಿ ಶ್ರೀ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ , ಅಬ್ದುಲ್ ಖಾದರ್ ನಡಕಟ್ಟಿ ಒಬ್ಬರಿಗೊಬ್ಬರು ನಮಸ್ಕರಿಸಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆಯಲು ತೆರಳಿದರು .
ವರದಿ ಕಿರಣ್ ಪೂಜಾರ್ ಅಣ್ಣಿಗೇರಿ
0 Comments