ಧಾರವಾಡ ಜಿಲ್ಲೆ ಅಣ್ಣಿಗೇರಿಯಲ್ಲಿ ಇಂದು ಬೆಳಗಿನ ಜಾವ ಮಾರ್ಕೇಟಿನಲ್ಲಿರುವ
ಒಳನುಗ್ಗಿ ಹುಂಡಿಯಲ್ಲಿದ್ದ ಹಣವನ್ನು ದೋಚಿಕೊಂಡು ಹೋದ ಘಟನೆ ನಡೆದಿದೆ .
ಎಂದಿನಂತೆ ಬಾಗಿಲು ತೆಗೆದು ಪೂಜೆ ಮಾಡಲು ಹೋದ ಅರ್ಚಕರಿಗೆ
ಒಡೆದ ಹುಂಡಿಯನ್ನು ನೋಡಿ ಭಯದಿಂದ ಗಾಬರಿಗೊಂಡು
ಸ್ಥಳೀಯ ಆರಕ್ಷಕ ಠಾಣೆಗೆ ತಿಳಿಸಿದ್ದು .
ದೌಡಾಯಿಸಿ ಬಂದ ಪೊಲೀಸರು .ಪರಶೀಲೆನೆ ಮಾಡಿದಾಗ 2.ಹುಂಡಿಯಲ್ಲಿ ಅಂದಾಜು 1ಲಕ್ಷಕ್ಕೂ ಅಧಿಕ ಹೆಚ್ಚು ಹಣವನ್ನು ಕದ್ದೊಯ್ದಿರುವುದು ಗೊತ್ತಾಗಿದೆ . ಅಲ್ಲದೆ
2-3 ದಿನದ ಹಿಂದೆ
ಅದೇ ಮಾರ್ಕೆಟ್ಟಿನ 2.ಕಿರಾಣಿ ಅಂಗಡಿಗಳ
ಕಿಟಕಿ ಬಾಗಿಲು ಮುರಿದು
ಅಂಗಡಿಯಲ್ಲಿದ್ದ ಇಪ್ಪತ್ತು ಸಾವಿರಕ್ಕೂ ಹೆಚ್ಚು ಹಣವನ್ನು ಕದ್ದೊಯ್ದಿದ್ದಾರೆ .
ಮತ್ತು ಪೊಲೀಸರು ಇದನ್ನು ಸರಿಯಾಗಿ ಪರಿಶೀಲನೆ ಮಾಡಿ
ಕಳ್ಳರನ್ನು ಬಂಧಿಸ ಬೇಕೆಂದು ಹೇಳಿದರು .
ಮತ್ತು ಮಾರ್ಕೆಟಿನಲ್ಲಿ
ಸಿಸಿ ಕ್ಯಾಮೆರಾ ಅಳವಡಿಸಬೇಕೆಂದು
ವರ್ತಕ ಸಂಘದ ಅಧ್ಯಕ್ಷರಾದ ಮಹಾಬಲೇಶ್ವರ ಹೆಬಸೂರು ಹೇಳಿದರು .
ವರದಿ :
ಕಿರಣ್ ಪೂಜಾರ
ಅಣ್ಣಿಗೇರಿ
0 Comments