ಹರಿಹರ ಮಾಜಿ ನಗರಸಭೆಯ ಸದಸ್ಯ ಉಜ್ಜೆಶ್.ಡಿ ಇನ್ನಿಲ್ಲ ..


ಹರಿಹರ: ಹರಿಹರ ನಗರಸಭೆಯ ಮಾಜಿ ಸದಸ್ಯ ಹಾಗೂ ಜೆಡಿಎಸ್ ಹಿರಿಯ ಮುಖಂಡ ಉಜ್ಜೆಶ್. ಡಿ ಅವರು ಅನಾರೋಗ್ಯದ ಕಾರಣ ಇಂದು ಬೆಳಗ್ಗಿನ ಜಾವ ಸರಿ ಸುಮಾರು 5 ಗಂಟೆಗೆ  ಮಣಿಪಾಲ ಆಸ್ಪತ್ರೆಯಲ್ಲಿ ಮೃತ ಪಟ್ಟಿರುತ್ತಾರೆ.

ಇವರು ಹರಿಹರ ನಗರಸಭೆಯ ಸದಸ್ಯರಾಗಿ ಅನೇಕ ಅಭಿವೃದ್ದಿ ಕೆಲಸಗಳ ಮೂಲಕ ನಗರದ ಜನರ ಅಚ್ಚುಮೆಚ್ಚಿನ ನಾಯಕರಾಗಿರುತ್ತಾರೆ.

ಮೃತರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ ಇವರ ಅಗಲಿಕೆಯ ನೋವಿನ ದುಃಖವನ್ನು ಭರಿಸುವ ಶಕ್ತಿ ಅವರ ಕುಟುಂಬ ವರ್ಗದವರಿಗೆ ನೀಡಲೆಂದು ಆ ಭಗವಂತನಲ್ಲಿ ನಮ್ಮ ಮಾಧ್ಯಮ ಪ್ರಾರ್ಥಿಸುತ್ತದೆ .

Post a Comment

0 Comments