ಕುಮಾರಪಟ್ಟಣಂ ಪಿಎಸ್ ಐ ಸಂಜೀವ್ ಕುಮಾರ್ ಇವರನ್ನ ಧಿಡೀರಾಗಿ ವರ್ಗಾವಣೆ ಮಾಡಿದ್ದಾರೆ.ಕುಮಾರಪಟ್ಟಣಂ ಪೊಲೀಸ್ ಠಾಣಾ ಸರಹದ್ದಿಗೆ ಸಂಬಂಧಿಸಿದಂತೆ ಅಕ್ರಮ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಪಿಎಸ್ಸೈ ಸಂಜೀವ ಕುಮಾರ ದಿಟ್ಟ ಹೆಜ್ಜೆ ಇಟ್ಟಿದ್ದರು.
ಪಿಎಸ್ಸೈ ಸಂಜುಕುಮಾರ ಅವರ ವರ್ಗಾವಣೆ ಹಿಂದಿನ ಷಡ್ಯಂತ್ರ ಸಂಬಂಧಿಸಿದಂತೆ ಸಂಪೂರ್ಣ ವರದಿ ನಾಳೆ ಬೆಳಿಗ್ಗೆ ಹನ್ನೊಂದು ಗಂಟೆಗೆ ಪ್ರಸಾರವಾಗಲಿದೆ .
0 Comments