ನಾಳೆ ದಾವಣಗೆರೆ ಜಿಲ್ಲಾ ಕ್ಷತ್ರಿಯ ಮುಖಂಡರ ಸಭೆ.

 
ದಾವಣಗೆರೆ : ಜಿಲ್ಲೆಯಲ್ಲಿರುವ ಕ್ಷತ್ರಿಯರ ಒಗ್ಗಟ್ಟು ಹಾಗೂ ಸಂಖ್ಯೆಗನುಗುಣವಾಗಿ ರಾಜಕೀಯ ಪಾಲುದಾರಿಕೆ ಹಿನ್ನೆಲೆ ಇಂದು (ಫೆ.26) ಜಿಲ್ಲಾ ಕ್ಷತ್ರಿಯ ಮುಖಂಡರ ಸಭೆಯನ್ನು ನಗರದ ಅಶೋಕ ರಸ್ತೆಯಲ್ಲಿರುವ ಶಾಂತಿ ಪಾರ್ಕ್ ನಲ್ಲಿ ಬೆಳಿಗ್ಗೆ 11 ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ಕರ್ನಾಟಕ ಕ್ಷತ್ರಿಯ ಒಕ್ಕೂಟದ ರಾಜ್ಯಾಧ್ಯಕ್ಷ ಉದಯ್ ಸಿಂಗ್ ಅತಿಥಿಗಳಾಗಿ ಆಗಮಿಸುವರು.
ಸಮಾಜದ ಪ್ರಮುಖರಾದ ಮುಖಂಡರುಗಳು ಸಭೆಗೆ ಆಗಮಿಸಿ ಜಿಲ್ಲೆಯಲ್ಲಿ ಕ್ಷತ್ರಿಯ ಸಮಾಜವನ್ನು ಬಲಿಷ್ಠಗೊಳಿಸಲು ಸಲಹೆ, ಸೂಚನೆ ನೀಡುವಂತೆ ಕರ್ನಾಟಕ ಕ್ಷತ್ರಿಯ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಶಶಿಕುಮಾರ ಮೆಹರವಾಡೆ ತಿಳಿಸಿದ್ದಾರೆ.

Post a Comment

0 Comments