ಯಾವ್ಯಾವ ಇಲಾಖೆಗಳ ಆಯಕಟ್ಟಿನ ಜಾಗಗಳಲ್ಲಿ ಕುಳಿತವರು ಯಾರು?
ಜಿಲ್ಲಾಧಿಕಾರಿಗಳಾಗಿ ಕುಳಿತವರಲ್ಲಿ ನೇರ ಐಎಎಸ್ ಅಧಿಕಾರಿಗಳೆಷ್ಟು?
ಕೆಎಎಸ್ ಪ್ರಮೋಟಿಗಳೆಷ್ಟು?ಎಂಬ ವಿವರ ಕೇಳಿರುವ ಸಿದ್ಧರಾಮಯ್ಯ
ವಾಣಿಜ್ಯ ತೆರಿಗೆ ಇಲಾಖೆ ಸೇರಿದಂತೆ ಪ್ರಮುಖ ಇಲಾಖೆಗಳಲ್ಲಿ ಒಂದೇ ಜಾತಿಯ ಅಧಿಕಾರಿಗಳ ದಂಡು ಕುಳಿತಿರುವ ಬಗ್ಗೆ ಕೆಂಡಾಮಂಡಲಗೊಂಡಿರುವ ಸಿದ್ಧರಾಮಯ್ಯ
ಈಗಿರುವ ಆಡಳಿತ ಯಂತ್ರ ಬಹುತೇಕ ಅಸಮರ್ಥ.ಇದಕ್ಕೆ ಮೇಜರ್ ಸರ್ಜರಿ ಅನಿವಾರ್ಯ
ಇದನ್ನು ಸರಿಪಡಿಸದಿದ್ದರೆ 40 ಪರ್ಸೆಂಟ್ ಸರ್ಕಾರ ತೆಗೆದು 50 ಪರ್ಸೆಂಟ್ ಸರ್ಕಾರ ನಡೆದಬೇಕಾಗುತ್ತದೆ ಎಂದು ಗುರುಗುಟ್ಟಿರುವ ನಿಯೋಜಿತ ಸಿಎಂ
ಅಧಿಕಾರ ವಹಿಸಿಕೊಂಡ ತಕ್ಷಣ ಆಡಳಿತ ಯಂತ್ರದ ಮೇಲೆ ಸಿದ್ಧರಾಮಯ್ಯ ಕೈ
ವಿಷಯ ತಿಳಿಯುತ್ತಿದ್ದಂತೆಯೇ ಹಣಕಾಸು ಇಲಾಖೆ ಸೇರಿದಂತೆ ಸರ್ಕಾರದ ಹಲವು ಇಲಾಖೆಗಳ ಅಧಿಕಾರಿಗಳು ನಡೆಸುತ್ತಿದ್ದಾರೆ ಸರಣಿ ಮೀಟಿಂಗು
0 Comments