ನೂತನ ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ಭಾವಸಾರ ಕ್ಷತ್ರಿಯ ಸಮಾಜದ ವತಿಯಿಂದ ಗೌರವ-ಸನ್ಮಾನ.




ಮಂದಾರ ನ್ಯೂಸ್,ಸಾಗರ: ಸಾಗರದ ಭಾವಸಾರ ಕ್ಷತ್ರಿಯ ಸಮಾಜದ ವತಿಯಿಂದ ನೂತನ ಶಾಸಕರಾದ ಸನ್ಮಾನ್ಯ ಶ್ರೀ ಗೋಪಾಲಕೃಷ್ಣ ಬೇಳೂರು ಅವರಿಗೆ ಸಮಾಜದ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.

ಸಾಗರದ ಭಾವಸಾರ ಕ್ಷತ್ರಿಯ ಸಮಾಜ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಬೇಳೂರು ಗೋಪಾಲಕೃಷ್ಣ ಅವರ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು.

ಈ ಸಂಧರ್ಭದಲ್ಲಿ ಸಮಾಜದ ಅಧ್ಯಕ್ಷರಾದ ನಾಗರಾಜ್ ಲಾಳಂಕೆ,ಅಶೋಕ್ ಗುಚ್ಚರ್,ವಿನಾಯಕ ರಂಗಧೋಳ್. ಆರ್,ಎಂ.ಇಂದುಮತಿ,ಕೃಷ್ಣಮೂರ್ತಿ ಮಹಳ್ದಕರ್,ಕಿರಣ್ ಡೋಯಿಜೊಡೆ,ನವೀನ್ ಗುಜ್ಜರ್,ಚಿಂಟು ಸಾಗರ ಉಪಸ್ಥಿತರಿದರು.

Post a Comment

0 Comments