ಮಂದಾರ ನ್ಯೂಸ್, ಹರಿಹರ :ಮೂಲಕ ಸಾರ್ವಜನಿಕರಲ್ಲಿ ತಿಳಿಯಪಡಿಸುವುದೇನೆಂದರೆ ಇಂದು ರಾತ್ರಿ ಭದ್ರ ಡ್ಯಾಮ್ ನಿಂದ ಹೆಚ್ಚುವರಿಯಾಗಿ ನೀರು ಬಿಟ್ಟಿದ್ದು ನದಿಯ ಪಾತ್ರದ ಗುತ್ತೂರು , ದಿಟೂರು, ಪಾಮೇನಾಹಳ್ಳಿ, ಸಾರಥಿ ಮತ್ತು ಚಿಕ್ಕಬಿದರಿ ಗ್ರಾಮಸ್ಥರು ನದಿಯ ಕಡೆಗೆ ಹೋಗುವುದಾಗಲಿ ಜಾನುವಾರುಗಳನ್ನು ನದಿಯ ದಡಕ್ಕೆ ಬಿಡುವುದಾಗಲಿ ಬಟ್ಟೆ ತೊಳೆಯುವುದಾಗಲಿ ಜಾನುವಾರುಗಳನ್ನು ತೊಳೆಯುವುದಾಗಲಿ ವಾಹನಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ ಎಲ್ಲರೂ ಈ ಪೊಲೀಸ್ ಪ್ರಕಟಣೆಯನ್ನು ಪಾಲನೆ ಮಾಡಲು ವಿನಂತಿ.
0 Comments