ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಮತ್ತು ಕರ್ನಾಟಕ ಹಿಂದುಳಿದ ಜಾತಿಗಳ ಒಕ್ಕೂಟದ ಸಹಯೋಗದೊಂದಿಗೆ 2024 ನೇ ಜನವರಿ - 28ರ ಭಾನುವಾರದಂದು ಚಿತ್ರದುರ್ಗದಲ್ಲಿ ನಡೆಯಲಿರುವ ಅಹಿಂದ ಸಮಾವೇಶಕ್ಕೆ ಪೂರ್ವಭಾವಿ ಸಭೆಯನ್ನು *ಹರಿಹರ ಶಿವಮೊಗ್ಗ ರಸ್ತೆಯಲ್ಲಿರುವ ಎಚ್. ಕೆ. ವೀರಪ್ಪ ಕಲ್ಯಾಣ ಮಂಟಪದಲ್ಲಿ* ದಿನಾಂಕ 20.01.2024 ರ ಶನಿವಾರದಂದು ಬೆಳಿಗ್ಗೆ 11:00 ಗಂಟೆಗೆ ಸಭೆ ಕರೆಯಲಾಗಿದೆ ಆದ ಕಾರಣ ಹರಿಹರ ತಾಲೂಕಿನ ಅಲ್ಪಸಂಖ್ಯಾತರ ಮುಖಂಡರುಗಳು. ಹಿಂದುಳಿದವರ ವರ್ಗದ ಮುಖಂಡರುಗಳು. ದಲಿತರ ಮುಖಂಡರುಗಳು. ಮಹಿಳಾ ಮುಖಂಡರುಗಳು. ಯುವ ಮುಖಂಡರುಗಳು. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪೂರ್ವಭಾವಿ ಸಭೆಯನ್ನು ಯಶಸ್ವಿಗೊಳಿಸಲು ಕೋರುತ್ತಾರೆ.
0 Comments