ಮಂದಾರ ನ್ಯೂಸ್ , ದಾವಣಗೆರೆ; ಫೆ.22 (ಕರ್ನಾಟಕ ವಾರ್ತೆ) : ಮೈಲಾರ ಕಾರ್ಣಿಕೋತ್ಸವ ಫೆ.25 ರಿಂದ 27 ರವರೆಗೆ ಜರುಗಲಿದೆ. ಭಕ್ತಾದಿಗಳ ಅನುಕೂಲಕ್ಕಾಗಿ ರಾಜ್ಯ ರಸ್ತೆ ಸಾರಿಗೆ ನಿಗಮವು ದಾವಣಗೆರೆ ವಿಭಾಗದ ಘಟಕಗಳಿಂದ 115 ಹೆಚ್ಚುವರಿ ವಿಶೇಷ ವಾಹನಗಳ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ
0 Comments