"ತಪೋವನ ಮಾಣಿಕ್ಯ" ಡಾ. ಶಶಿಕುಮಾರ್ ಮುಡಿಗೆ "ಸುವರ್ಣ "ಸಾಧಕ ಪ್ರಶಸ್ತಿ.!!

 

ದೊಡ್ಡಬಾತಿ  ತಪೋವನ ಸಮೂಹ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕರಾದ ಡಾ. ಶಶಿಕುಮಾರ್  ರವರಿಗೆ 2024  ವರ್ಷದ ಸುವರ್ಣ ಸಾಧಕ ಪ್ರಶಸ್ತಿ  ಪ್ರಧಾನ ಮಾಡಲಾಯಿತು .ಏಷ್ಯಾನೆಟ್ ಸುವರ್ಣ ನ್ಯೂಸ್ ಸಂಸ್ಥೆಯು 2024ನೇ ವರ್ಷದ. ಸಾಧಕರಾಗಿ ತಪೋವನ ಸಮೋಹ ಸಂಸ್ಥೆಯ ಚೇರಮನ್ ಡಾಕ್ಟರ್ ಶಶಿಕುಮಾರ್ ಅವರನ್ನು ಆಯ್ಕೆ ಮಾಡಿರುತ್ತಾರೆ. ಡಾ. ಶಶಿಕುಮಾರ್ ಇವರ ಸಾಮಾಜಿಕ ಕಾರ್ಯಗಳನ್ನು ಮನಗೊಂಡು ಸುವರ್ಣ ಸಾಧಕರನ್ನಾಗಿ ಆಯ್ಕೆ ಮಾಡಿ ಇಂದು ಶನಿವಾರ ಪ್ರಶಸ್ತಿ ಪ್ರಧಾನ ಮಾಡಲಾಯಿತು
ರಾಜ್ಯ ಸರ್ಕಾರದ ಸಚಿವರಾದ ಎಂಬಿ ಪಾಟೀಲ್ ಅವರು ಪ್ರಶಸ್ತಿ ಪ್ರದಾನ ಮಾಡಿದರು ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರಾದ ಪಿ ಶಶಿಧರ್ ಹಾಗೂ ಚಿತ್ರ ನಟಿಚೈತ್ರ ಜೆ ಆಚಾರ್ ಅವರು ಬೆಂಗಳೂರಿನ ಶಾಂಗ್ರಿಲಾ ಹೋಟೆಲ್ ನಲ್ಲಿ ನಡೆದ ಸಮಾರಂಭದಲ್ಲಿ ಡಾ. ಶಶಿಕುಮಾರ್ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು

Post a Comment

0 Comments