ನಮ್ಮ ಪಕ್ಷದ ತತ್ವ -ಸಿದ್ಧಾಂತಗಳಿಗೆ ಮುಂದೆ ಧಕ್ಕೆ ತರಲ್ಲಾ ಎಂಬ ನಂಬಿಕೆಯಿಂದ ಬಿಜೆಪಿ ಜೊತೆ ಕೈ ಜೋಡಿಸಲಾಗಿದೆ : ಹೆಚ್. ಎಸ್. ಶಿವಶಂಕರ್.


ಮಂದಾರ ನ್ಯೂಸ್, ಹರಿಹರ : ಜೆಡಿಎಸ್ - ಬಿಜೆಪಿ ಮೈತ್ರಿ ಹಿನ್ನೆಲೆ

ಹರಿಹರದಲ್ಲಿ ಜೆಡಿಎಸ್ ಮಾಜಿ ಶಾಸಕ ಶಿವಶಂಕರ್ ಹೇಳಿಕೆ

ನಮ್ಮ ಪಕ್ಷದ ಸಿದ್ದಂತ ತತ್ವಗಳಿಗೆ ಮುಂದೆ ಧಕ್ಕೆ ತರಲ್ಲಾ ಎಂಬ ನಂಬಿಕೆಯಿಂದ ಬಿಜೆಪಿ ಜೊತೆ ಕೈ ಜೋಡಿಸಲಾಗಿದೆ

ನಮ್ಮ ನಾಯಕರ ನಿರ್ಧಾರಕ್ಕೆ ನಾವು ಬದ್ಧರಾಗಿ ಕೆಲಸ ಮಾಡುತ್ತೇವೆ

ಈ ಹಿನ್ನೆಲೆ ಪಕ್ಷದ ಕಚೇರಿಯಲ್ಲಿ ಗಣಪತಿ ಪೂಜೆ ಮೂಲಕ ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡಿದ್ದೇವೆ

ದೇಶದಲ್ಲಿ ಸ್ಥಿರ ಸರ್ಕಾರ ಬರಬೇಕಿದೆ
ಸೈನಿಕರ ಸುರಕ್ಷತೆ ದೇಶದ ಭದ್ರತೆ ಆದ್ಯತೆ ಸಿಗಬೇಕಿದೆ

ಎನ್ ಡಿ ಎ ಸರ್ಕಾರ ಅಧಿಕಾರಕ್ಕೆ ಬರಲು ಜೆಡಿಎಸ್ ಕಾರ್ಯಕರ್ತರು ಶ್ರಮಿಸಲಿದ್ದಾರೆ

ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತೇವೆ

ಮಾಜಿ ಜೆಡಿಎಸ್ ಶಾಸಕ ಶಿವಶಂಕರ್ ಹೇಳಿಕೆ

Post a Comment

0 Comments