ಅನಾಮಧೇಯ ವ್ಯಕ್ತಿಯ ಶವ ಪತ್ತೆ.!


ಮಂದಾರ ನ್ಯೂಸ್, ಕುಮಾರ ಪಟ್ಟಣಂ: ರಾಣೆಬೆನ್ನೂರು ತಾಲೂಕು ಕುಮಾರ ಪಟ್ಟಣ ಪೊಲೀಸ್ ಠಾಣೆ ಸರಹದ್ದು ಮಾಕನೂರು ಬ್ರಿಡ್ಜ್ ಹತ್ತಿರ ಸುಮಾರು 50ರಿಂದ 55 ವರ್ಷ ವಯಸ್ಸಿನ ಅನಾಮಧೇಯ ವ್ಯಕ್ತಿಯ ಶವ ಪತ್ತೆಯಾಗಿದ್ದು ಯಾರಾದರೂ ವಾರಸುದಾರರು ಪತ್ತೆಯಾದಲ್ಲಿ ಕುಮಾರ ಪಟ್ಟಣ ಪೊಲೀಸ್ ಠಾಣಾಧಿಕಾರಿಗಳನ್ನು ಸಂಪರ್ಕಿಸುವಂತೆ ಅಥವಾ ಪೋಲಿಸ್ ಠಾಣೆಯ ಈ ಫೋನ್ ನಂಬರ್ ಕಾಲ್ ಮಾಡಿ ತಿಳಿಸುವಂತೆ ಪತ್ರಿಕಾ ಪ್ರಕಟಣೆಯಲ್ಲಿ ಠಾಣಾಧಿಕಾರಿಗಳು ತಿಳಿಸಿದ್ದಾರೆ. ಫೋನ್ ನಂಬರ್ ಈ ಕೆಳಗಿನಂತಿದೆ.
9480804553

Post a Comment

0 Comments