ಕುಮಾರ ಪಟ್ಟಣಂ ಪೊಲೀಸ್ ಠಾಣೆ ಸರಹದ್ದಿನಲ್ಲಿ ಅನಾಮಧೇಯ ವ್ಯಕ್ತಿಯ ಶವ, ವಾರಸುದಾರರ ಪತ್ತೆಗೆ ಮನವಿ.!


ಮಂದಾರ ನ್ಯೂಸ್ , ರಾಣೆಬೆನ್ನೂರು: ಕುಮಾರ ಪಟ್ಟಣಂ ಪೊಲೀಸ್ ಠಾಣೆ ಸರಹದ್ದಿನ ಮಾಕನೂರು ಕ್ರಾಸ್ ಬಳಿ ಸುಮಾರು 60 ವರ್ಷ ವಯಸ್ಸಿನ ಅನಾಮಧೇಯ ವ್ಯಕ್ತಿಯ ಶವ ಪತ್ತೆಯಾಗಿದ್ದು ಯಾರಾದರೂ ವಾರಸುದಾರರು ಪತ್ತೆಯಾದಲ್ಲಿ ಕುಮಾರ ಪಟ್ಟಣಂ ಪೊಲೀಸ್ ಠಾಣೆ  ಸಂಪರ್ಕಿಸಬಹುದು ಠಾಣಾಧಿಕಾರಿಗಳನ್ನು ಸಂಪರ್ಕಿಸುವಂತೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ. 
ವ್ಯಕ್ತಿಯ ಶವವನ್ನು ದಾವಣಗೆರೆಯ ಚಿಗಟೇರಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ. ಕೂಡಲೇ ಯಾರಾದರೂ ವಾರಸುದಾರರು ಪತ್ತೆಯಾದಲ್ಲಿ ಕುಮಾರ ಪಟ್ಟಣ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ.

Post a Comment

0 Comments