ನಟ ದರ್ಶನ್ ಗೆ ಬೇಲ್, 115 ದಿನಗಳ ಸೆರೆವಾಸ ತಾತ್ಕಾಲಿಕ ಅಂತ್ಯ.


ಮಂದಾರ ನ್ಯೂಸ್ ಹರಿಹರ: ಕೊಲೆ ಆರೋಪದ ಮೇಲೆ ಕನ್ನಡ ಚಿತ್ರರಂಗದ ಹಾಗೂ ಅಭಿಮಾನಿಗಳ ನೆಚ್ಚಿನ ನಟರಾಗಿದ್ದ ನಟ ದರ್ಶನ್ ಅವರು ಕಳೆದ 115 ದಿನಗಳ ಹಿಂದೆ ಪರಪ್ಪನ ಅಗ್ರಹಾರ ಜೈಲನ್ನು ಸೇರಿದ್ದರು. 

ಕಳೆದ ಒಂದು ವಾರದಿಂದ ದರ್ಶನ್ ಪರ ವಕೀಲರಾದ ಸಿ.ವಿ ನಾಗೇಶ್ ಅವರು ಸುದೀರ್ಘವಾದ ವಾದವನ್ನು ಮಂಡಿಸಿದರು. ಇವರ ವಾದವನ್ನು ಆಲಿಸಿದ 57ನೇ CCH ಕೋರ್ಟ್ ನಟ ದರ್ಶನ್ ಅವರಿಗೆ ಷರತ್ತು ಬದ್ಧ ಜಾಮೀನು ನೀಡಿ ಆದೇಶ ಹೊರಡಿಸಿದೆ.

Post a Comment

0 Comments