ಹರಿಹರ ತಾಲ್ಲೂಕು ಆಡಳಿತ ವತಿಯಿಂದ "ತಪೋವನ ಮಾಣಿಕ್ಯ" ಡಾ. ಶಶಿಕುಮಾರ್ ಮೆರರ್ವಾಡೆ ಅವರಿಗೆ ಗೌರವ -ಸನ್ಮಾನ.

ದಾವಣಗೆರೆ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪಡೆದ ಎಸ್.ಎಂ. ಶಶಿಕುಮಾರ್  ಮೆಹರ್ವಾಡೆ ಅವರಿಗೆ ಹರಿಹರ ತಾಲ್ಲೂಕು ಆಡಳಿತದ ವತಿಯಿಂದ ಗೌರವಿಸಿ ,ಸನ್ಮಾನಿಸಲಾಯಿತು.ತಹಸೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ಅವರು ಶಶಿಕುಮಾರ್ ರನ್ನು ಸನ್ಮಾನಿಸಿ ಗೌರವಿಸಿದರು. ವೃತ್ತ ನಿರೀಕ್ಷಕ ಸತೀಶ್ ಕುಮಾರ್ ಯು.ಲಿಂಗರಾಜ ಹಾಗೂ ಸಿಬ್ಬಂದಿ ವರ್ಗ, ಕಂದಾಯ ಇಲಾಖೆಯ ಅಧಿಕಾರಿಗಳು  ಉಪಸ್ಥಿತರಿದ್ದರು.

Post a Comment

0 Comments