ಪುಣ್ಯಕೋಟಿ ಶ್ರೀಗಳ ಆಶೀರ್ವಾದ ಪಡೆದ ಡಾ. ಶಶಿಕುಮಾರ್ ಮೆರವಾಡೆ !!

ಇತ್ತೀಚಿಗೆ ದಾವಣಗೆರೆ ವಿಶ್ವವಿದ್ಯಾಲಯದಿಂದ  ಗೌರವ ಡಾಕ್ಟರೇಟ್ ಪದವಿ ಪಡೆದ ತಪೋವನದ ಮಾಣಿಕ್ಯ ಡಾಕ್ಟರ್ ಶಶಿಕುಮಾರ್ ಮೆರವಾಡೆ ಅವರು ಇಂದು ಕೋಡಿಯಾಲ ದಲ್ಲಿರುವ ಪುಣ್ಯಕೋಟಿ ಆಶ್ರಮಕ್ಕೆ ತೆರಳಿ ಶ್ರೀಗಳ ಆಶೀರ್ವಾದ ಪಡೆದರು. 

Post a Comment

0 Comments