ಮಲೆಬೆನ್ನೂರು ಪೊಲೀಸ್ ಇಲಾಖೆಯಿಂದ ಅಂತರ್ ಜಿಲ್ಲಾ ಕಳ್ಳರ ಬಂಧನ!!!

ದಾವಣಗೆರೆ_ಜಿಲ್ಲಾ_ಪೊಲೀಸ್ 
ಮಲೆಬೆನ್ನೂರು 
ಡಿವೈಎಸ್ಪಿ ಶ್ರೀ ಬಸವರಾಜ್ ಬಿ.ಎಸ್ ನೇತೃತ್ವದ ಸಿಪಿಐ ಶ್ರೀ ಸತೀಶ್ ಕುಮಾರ್ ಹಾಗೂ  ಪಿಎಸ್ಐ ಶ್ರೀ ರವಿಕುಮಾರ್, ಸಿಬ್ಬಂದಿಗಳನ್ನೊಳಗೊಂಡ   ಪೊಲೀಸರ ತಂಡದ  ಕಾರ್ಯಾಚರಣೆ- 
ಮೂವರು ಅಂತರ್ ಜಿಲ್ಲಾ ಕಳ್ಳತನದ ಆರೋಪಿತರ ಬಂಧನ ಆರೋಪಿತರಿಂದ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ 18 ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಮಾರು 10 ಲಕ್ಷ ಮೌಲ್ಯದ (14 ಬೈಕ್ ಗಳು, 01 ಒಮಿನಿ ಕಾರ್, 65,500  ರೂ ನಗದು ) ಸ್ವತ್ತು ವಶ. 
ಮಾನ್ಯ ಎಸ್ಪಿರವರಾದ ಶ್ರೀ ಸಿ.ಬಿ.ರಿಷ್ಯಂತ್ ಐಪಿಎಸ್ ಹಾಗೂ ಎಎಸ್ಪಿರವರಾದ ಶ್ರೀ ಆರ್.ಬಿ.ಬಸರಗಿ ರವರಿಂದ  ಪ್ರಶಂಸನೆ.

Post a Comment

0 Comments