ಸಾಗರದ ದಿಗ್ಗಜರು ಎಂದೇ ಖ್ಯಾತಿ ಗಳಿಸಿರುವ "R B D (ROYAL BUILDER AND DEVELOPERS)" ಸಂಸ್ಥೆಯ ಸಂಸ್ಥಾಪಕರು ಮಹೇಶ್ ಮತ್ತು ಜಲೀಲ್ ಹಾಗೂ ಅವರ ಆಪ್ತ ವಲಯದ ಯುವ ಮುಖಂಡರೂ. ಸ್ನೇಹಿತರು ಹಾಗೂ "ಆರ್ ಬಿ ಡಿ" ಸಂಸ್ಥೆಯ ಸಾವಿರಾರು ಅಭಿಮಾನಿಗಳು ಇಂದು ಕಾಂಗ್ರೆಸ್ ಪಕ್ಷ ಸೇರ್ಪಡೆ ಗೊಳ್ಳುವುದರ ಮೂಲಕ.ಸಾಗರ ವಿಧಾನಸಭಾ ಕ್ಷೇತ್ರದ* *ಕಾಂಗ್ರೆಸ್ ಅಭ್ಯರ್ಥಿ ಗೋಪಾಲ ಕೃಷ್ಣ ಬೇಳೂರು ರವರಿಗೆ ಬಹಿರಂಗವಾಗಿ ಬೆಂಬಲ ನೀಡಲಿದ್ದಾರೆ.*
ಇಂದು ಬೆಳಗ್ಗೆ ಗಣಪತಿ ದೇವಸ್ಥಾನದಿಂದ ಹೊರಟು ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಸಾರ್ವಜನಿಕವಾಗಿ ಬೇಳೂರು ರವರಿಗೆ ಬೆಂಬಲ ಸೂಚಿಸಲಿದ್ದಾರೆ ಎಂದು ತಿಳಿದು ಬಂದಿದೆ.
*ರಫೀಕ್ ಕೊಪ್ಪ*
@ಮಲೆನಾಡ ರಹಸ್ಯ..!®️
0 Comments