ನೂತನ ಜಿಲ್ಲಾಧಿಕಾರಿಗಳ ಅಧಿಕಾರ ಸ್ವೀಕಾರ.


ಮಂದಾರ ನ್ಯೂಸ್, ದಾವಣಗೆರೆ ಜು.26 (ಕರ್ನಾಟಕ ವಾರ್ತೆ)-   ದಾವಣಗೆರೆ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಡಾ.ವೆಂಕಟೇಶ್ ಎಂ.ವಿ. ಇವರು ಜುಲೈ 26 ರಂದು ಅಧಿಕಾರ ವಹಿಸಿಕೊಂಡರು. ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಶಿವಾನಂದ ಕಾಪಾಶಿ ಅವರು ಪುಷ್ಪ ಗುಚ್ಚ ನೀಡಿ ನೂತನ ಜಿಲ್ಲಾಧಿಕಾರಿಯವರಿಗೆ ಸ್ವಾಗತಿಸಿದರು.
                                         

Post a Comment

0 Comments