ಹರಿಹರ ತಾಲ್ಲೂಕ್ ದಂಡಾಧಿಕಾರಿ ದಿಡೀರ್ ವರ್ಗಾವಣೆ. ನೂತನ ಡಂಡಾಧಿಕಾರಿಗಳಾಗಿ ಕೆ.ಎಂ ಗುರುಬಸವರಾಜ್.!!



ಮಂದಾರ ನ್ಯೂಸ್, ಹರಿಹರ: ಹರಿಹರ ತಾಲೂಕ್ ದಂಡಾಧಿಕಾರಿ ಪೃಥ್ವಿ ಸಾನಿಕಂ ಇವರನ್ನು ವರ್ಗಾವಣೆ ಮಾಡಿ ಇವರ ಜಾಗಕ್ಕೆ ಕೆ .ಎಮ್ ಗುರುಬಸವರಾಜ್ ಇವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಪೃಥ್ವಿ ಸಾನಿಕಂ ಇವರಿಗೆ ಇನ್ನೂ ಯಾವುದೇ ಸ್ಥಳವನ್ನು ಗೊತ್ತು ಪಡಿಸಿಲ್ಲ.


Post a Comment

0 Comments