ಸಾಗರ ತಾಲ್ಲೂಕ ದಂಡಾಧಿಕಾರಿ ದಿಡೀರ್ ವರ್ಗಾವಣೆ. ನೂತನ ಡಂಡಾಧಿಕಾರಿಗಳಾಗಿ ಚಂದ್ರ ನಾಯ್ಕ.!


ಮಂದಾರ ನ್ಯೂಸ್, ಸಾಗರ:ಸಾಗರ ತಾಲೂಕು ನೂತನ ದಂಡಾಧಿಕಾರಿಯಾಗಿ ಚಂದ್ರ ನಾಯ್ಕ ಇವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.ಈ ಹಿಂದೆ ದಂಡಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಲ್ಲೇಶ್ ಪೂಜಾರ ಇವರನ್ನು ವರ್ಗಾವಣೆ ಮಾಡಲಾಗಿದ್ದು, ಇವರಿಗೆ ಯಾವುದೇ ಸ್ಥಳವನ್ನು ತೋರಿಸಿಲ್ಲ.

Post a Comment

0 Comments