ಮೋದಿ ಹತ್ಯೆಗೆ ಅಮೆರಿಕ ಸಂಚು.!?

ಮತ್ತೊಂದು ತಾಷ್ಕೆಂಡ್ ದುರಂತಕ್ಕೆ ಮುನ್ನ!
ಮೋದಿಜಿಯನ್ನು ಎಚ್ಚರಿಸಿದ ಪುಟಿನ್ 

ಕೆಲವು ಕ್ಷಣಗಳು ಇತಿಹಾಸದ ದಿಕ್ಕನ್ನೇ ಬದಲಿಸುತ್ತವೆ! ರಾಜತಾಂತ್ರಿಕ ವೇದಿಕೆಯಲ್ಲಿ ನಡೆದ ಒಂದು ನಿಶ್ಶಬ್ದ ಕ್ಷಣ! ಒಂದು ನಿರ್ಧಾರ! ಒಂದು ಕರೆ! ಇಲ್ಲವಾಗಿದ್ದರೆ,  ಜಾಗತಿಕ ಕೋಲಾಹಲವನ್ನೆ ಸೃಷ್ಟಿಮಾಡುತ್ತಿತ್ತು!
ಶಾಂಘೈ (SCO) ಸಮ್ಮೇಳನದ ಸಮಯವದು, ಪ್ರಪಂಚದ ಶಕ್ತಿಶಾಲಿ ನಾಯಕರಿಗೆ ಚೀನಾ ಆತಿಥ್ಯ ನೀಡಿತ್ತು. ಆದರೆ ಆ ಭವ್ಯ ಸಭೆಯ ಒಳಹೊಕ್ಕ ಒಂದು ನೆರಳು! ಒಂದು ಅಜ್ಞಾತ ಸಂಚು! ಒಂದು ಭಯಾನಕ ಉದ್ದೇಶ! ಭಾರತದ ಪ್ರಧಾನಿಯನ್ನು ಗುರಿಯಾಗಿಸಿತ್ತು!
ಸಂಜೆಯ ಶಾಂತ ಕ್ಷಣದಲ್ಲಿ, ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸ್ವತಃ ಮೋದಿಜಿಯವರಿಗೆ ಕರೆ ಮಾಡಿದರು - “ಮೋದಿ ಜೀ… ನೀವು ನನ್ನ ಜೊತೆಗೆ, ನನ್ನ ಕಾರಿನಲ್ಲಿ  ಬರಬೇಕು.” 
ಈ ಒಂದು ವಾಕ್ಯ, ಆದರೆ ಅದರ ಹಿಂದಿದ್ದ ಅರ್ಥವನ್ನು ಕೆಲವರು ಮಾತ್ರ ಅರಿತುಕೊಂಡರು. ಪುಟಿನ್ ಅವರ ಕಣ್ಗಳಲ್ಲಿ ಒಂದು ಆತಂಕದ ಚಿಂತೆ ಮನೆ ಮಾಡಿತ್ತು‌.  ಅವರು ವಿಶ್ವದ ಶಕ್ತಿಶಾಲಿ ನಾಯಕರಾದರೂ, ಆ ದಿನ ಅವರು ಕೇವಲ ಸ್ನೇಹಿತನಂತೆ ವರ್ತಿಸಿದರು —
ಭದ್ರತೆಯ ನೆರಳಲ್ಲಿ ನಿಂತ ರಕ್ಷಕನಂತೆ. ಅವರು 15 ನಿಮಿಷಗಳ ಕಾಲ ಮೋದಿ ಅವರ ಹೋಟೆಲ್ ಹೊರಗೆ ಕಾಯುತ್ತಿದ್ದರು. ಆ ನಂತರ ಅವರ ಕಾರು 30 ನಿಮಿಷಗಳ ಕಾಲ ಹೋಟೆಲ್ ಸುತ್ತಲೂ ತಿರುಗಿತು.
ಒಂದು ಮೌನದ ಓಟ, ಒಂದು ರಹಸ್ಯ ಯುದ್ಧದ ಮೊದಲ ಘಂಟೆ!
ಆ ಕಾರಿನೊಳಗಿನ ಚಿತ್ರಗಳು ಮಾತನಾಡುತ್ತವೆ. ಯಾವುದೋ ಅಪಾಯ ಹತ್ತಿರದಲ್ಲಿದೆ. ಪುಟಿನ್ ಮತ್ತು ಮೋದಿ ಅವರ ಮುಖಗಳಲ್ಲಿ ಆಳವಾದ ಚಿಂತನೆಯ ನೆರಳು, ಮೌನದಲ್ಲೇ ಹೇಳುತ್ತಿದ್ದವು. ಆ ದಿನದ ನಂತರ ಮೋದಿಜಿ ಅವರು ಆ ಹೋಟೆಲ್‌ಗೆ ಮರಳಿ ಹೋಗಲಿಲ್ಲ. ಮತ್ತೆ ಮುಂದಿನ ದಿನ ವೇದಿಕೆಯಲ್ಲಿ ಅವರು ಹೀಗೆ  ಹೇಳುತ್ತಾರೆ “ಏನಪ್ಪಾ ಯಾಕೆ ಚಪ್ಪಾಳೆ ಹೊಡೆಯುತ್ತೀರಿ?  ನಾನು ಅಲ್ಲಿಗೆ ಹೋಗಿದಕ್ಕಾ ಅಥವಾ ವಾಪಾಸು ಬಂದಿದಕ್ಕಾ!? ಆ  ಒಂದು ಸರಳ ವಾಕ್ಯದೊಳಗೆ ರಾಜತಾಂತ್ರಿಕ ತಂತ್ರದ ಬಿರುಗಾಳಿ ಅಡಗಿತ್ತು!

ಅದೇ ಸಮಯದಲ್ಲಿ ಬಾಂಗ್ಲಾದೇಶದ ಡಾಕಾದ ಒಂದು ಐಶಾರಾಮಿ ಹೋಟೆಲ್‌ನಲ್ಲಿ, ಅಮೆರಿಕನ್ ಸ್ಪೆಷಲ್ ಫೋರ್ಸಸ್‌ನ ಹಿರಿಯ ಅಧಿಕಾರಿ ಅನುಮಾನಾಸ್ಪದವಾಗಿ ಸಾಯುತ್ತಾರೆ.
ಅಮೆರಿಕಾ ರಾಯಭಾರಿ ಕಚೇರಿ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಧಾವಿಸಿ, ಸ್ಥಳೀಯ ಪೊಲೀಸರಿಗಿಂತ ಮೊದಲು ಶವವನ್ನು ತೆಗೆದುಕೊಂಡು ಹೋಗುತ್ತಾರೆ.
ಪೋಸ್ಟ್‌ಮಾರ್ಟಂ ಇಲ್ಲ, ತನಿಖೆ ಇಲ್ಲ.
ಎಲ್ಲವೂ ನಿಶ್ಶಬ್ದವಾಗಿ ಮುಚ್ಚಲ್ಪಟ್ಟಿತು.
ಏಕೆ? ಯಾರಲ್ಲಿಯೂ ಉತ್ತರ ಇಲ್ಲ.
ಚೀನಾ ಆತಿಥ್ಯ ನೀಡಿದ್ದ SCO ಸಮ್ಮೇಳನದ ಮಧ್ಯೆ, ಈ ಘಟನೆ ವಿಶ್ವದ ಶಕ್ತಿಗಳ ನಡುವೆ ಹೊಸ ಅನುಮಾನ ಹುಟ್ಟಿಸಿತು‌. ಯಾವುದೇ ಅನಾಹುತ ನಡೆದಿದ್ದರೆ — ಆರೋಪಗಳು ಚೀನಾದ ಮೇಲೆ! ಆದರೆ, ಪ್ರಯೋಜನ ಯಾರಿಗಾಗುತ್ತಿತ್ತು? ಪ್ರಶ್ನೆ ದೊಡ್ಡದು! ಆದರೆ ಉತ್ತರಗಳು ಮೌನದಲ್ಲೇ ಮುಳುಗಿವೆ.

ಇತಿಹಾಸವನ್ನು ನೆನಪಿಸಿಕೊಳ್ಳಿ- 1966ರಲ್ಲಿ ತಾಶ್ಕೆಂಡ್‌ನಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ರಹಸ್ಯವಾಗಿ ನಿಧನರಾದರು. ಆ ಘಟನೆಗೆ ಇನ್ನೂ ಉತ್ತರ ಇಲ್ಲ!. ರಷ್ಯಾ ಮೇಲೆ ಎಲ್ಲರ ಅನುಮಾನ! ಆದರೆ ಈಗ ಅನಿಸುತ್ತಿದೆ ಅದು ಅಮೇರಿಕ ಸಂಚಾಗಿತ್ತೆ!?
ಮೊನ್ನೆಯ ಮಾಹಿತಿಯ ಪ್ರಕಾರ, ಪಾಶ್ಚಾತ್ಯ ಶಕ್ತಿಗಳ ಸಂಚು ಸಜ್ಜಾಗಿತ್ತು. CIA ಹಾಗೂ ಕೆಲವು ಗುಪ್ತ ರಾಷ್ಟ್ರಗಳು ಮೋದಿ ಅವರನ್ನು ಗುರಿಯಾಗಿಸಿದ್ದರು!. ಆದರೆ, ಆ ಸಂಚು ಯಶಸ್ವಿಯಾಗಲಿಲ್ಲ. ಯಾಕೆಂದರೆ ರಷ್ಯಾದ ಗುಪ್ತಚರ ಸಂಸ್ಥೆ ಮತ್ತು ಭಾರತದ RAW
ಒಟ್ಟಾಗಿ ಆ ಪಾಶ್ಚಾತ್ಯರ ಷಡ್ಯಂತ್ರದ ವಿರುದ್ಧ ನಿಂತವು. ಪುಟಿನ್ ಅವರ ಆ ಒಂದು ನಿರ್ಧಾರ -  ಭಾರತದ ನಾಯಕತ್ವವನ್ನು ಉಳಿಸಿದ ಕ್ಷಣವಾಯಿತು!
ಭಾರತದ ಅಭಿವೃದ್ಧಿಯ ವೇಗ, ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ನಡೆ, ಸಿಗುತ್ತಿರುವ ಮನ್ನಣೆ, ಅನೇಕ ದುಷ್ಟರಾಷ್ಟ್ರಗಳಿಗೆ ನುಂಗಲಾರದ ತುತ್ತಾಗಿದೆ!.
                       ಎಚ್ಚರ ಭಾರತೀಯ.

Post a Comment

0 Comments